Surprise Me!

ಅಭಿಮಾನಿಗಳಿಗೆ ಸಿಹಿ ಸುದ್ಧಿ ಕೊಟ್ಟ ಕೆಜಿಎಫ್ ಚಿತ್ರ ತಂಡ..! | FILMIBEAT KANNADA

2019-02-01 159 Dailymotion

‘ರಾಕಿಂಗ್​ ಸ್ಟಾರ್​’ ಯಶ್ ನಟನೆಯ ‘ಕೆಜಿಎಫ್​’ ಪರಾಕ್ರಮದ ಗೆಲುವು ದಾಖಲಿಸಿದೆ. ಕನ್ನಡ ಚಿತ್ರರಂಗದ ಹಿಂದಿನ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದೆ. ಜನಪ್ರಿಯತೆ, ಗಲ್ಲಾ ಪೆಟ್ಟಿಗೆ, ದಾಖಲೆ… ಹೀಗೆ ಎಲ್ಲದರಲ್ಲೂ ನಂ.1 ಎನಿಸಿಕೊಂಡಿದೆ. ಚಾಪ್ಟರ್​-1 ವೀಕ್ಷಿಸಿ ಬರ್ತಿದ್ದಂತೆ, ಪ್ರೇಕ್ಷಕರು ‘ಚಾಪ್ಟರ್​-2’ ಯಾವಾಗ ಅಂತಾ ಪ್ರಶ್ನಿಸಿದ್ದರು. ಕೆಜಿಎಫ್​ ಚಾಪ್ಟರ್​-1 ಅಷ್ಟರ ಮಟ್ಟಿಗೆ ಸಿನಿರಸಿಕರ ಗಮನ ಸೆಳೆದಿತ್ತು. ಈಗ ಚಾಪ್ಟರ್​-2 ಆದಷ್ಟು ಬೇಗನೇ ಸೆಟ್ಟೇರುವ ಸೂಚನೆ ಸಿಕ್ಕಿದೆ.<br /><br />'Rocking Star' has won the 'KGF' prowess of Yash acting. Kannada cinema is breaking the previous box office record ... and so on. As the Chapters-1 watch, the audience asked 'Chapter -2' when. KGF chapter-1 was the focus of the movie. Now Chapter 2 has received a noticeable notice.

Buy Now on CodeCanyon